Posts

ಶಿಕ್ಷಣ ಪರ್ವ

Image
 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿರಿವರದಲ್ಲಿ ದಿನಾಂಕ 07- 09-2022 ರಂದು ಶಿಕ್ಷಣ ಪರ್ವ ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಅಣುಕನ್ನ ಏರ್ಪಡಿಸಲಾಯಿತು. ಕೆಲವು ವಿದ್ಯಾರ್ಥಿಗಳು ಮಕ್ಕಳಿಗೆ ಪಾಠವನ್ನ ಮಾಡುವ ಮುಖಾಂತರ ವಿಭಿನ್ನ ರೀತಿಯಲ್ಲಿ ಶಿಕ್ಷಕರ ಪಾತ್ರವನ್ನು ನಿರ್ವಹಿಸಿದರು. ಮಕ್ಕಳು ಪಾಠವನ್ನು ಮಾಡಲು ಸಮಾಜ ವಿಜ್ಞಾನ, ಕನ್ನಡ, ಹಿಂದಿ ಮತ್ತು ಇತರ ವಿಷಯಗಳಲ್ಲಿ ಬೋಧನೆ ಮಾಡಿದರು. 

DECLARATION OF RESULT

GHPS Sirivara has announced result of class 01 to 07. out of 159 students, 158 have appeared for the exam. 158 students have successfully passed. The result is given class wise. The following link provides SATS freezed results from class 1 to class 7.                              Click here ⇒ SATS Result Entry

ಜಾನಪದ ಕಥೆ ಮತ್ತು ಪಾತ್ರಗಳ ಪರಿಶೀಲನೆ

100 ದಿನಗಳು ಓದು ಎಂಬ ಕಾರ್ಯಕ್ರಮದಡಿಯಲ್ಲಿ ಇಂದು, ದಿನಾಂಕ: 29 ಜನವರಿ 2022ರಂದು ನಮ್ಮ ಶಾಲೆಯಲ್ಲಿ 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಥೆಯ ಪುಸ್ತಕವನ್ನು ನೀಡಿ, ಆ ಕತೆಯ ಕುರಿತು ವಿದ್ಯಾರ್ಥಿಗಳ ಮೂಲಕ ಪ್ರಶ್ನೆಗಳನ್ನು ಕೇಳಲಾಯಿತು. ಕಥೆಯನ್ನು ಹೇಳಿದ್ದ ವಿದ್ಯಾರ್ಥಿ ಬೇರೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಪಾತ್ರಗಳ ಕುರಿತು ವಿಮರ್ಶಾತ್ಮಕವಾಗಿ ಉತ್ತರಿಸಿದರು.   4 ಮತ್ತು 5 ನೇ ತರಗತಿಯ ಮಕ್ಕಳಿಗೆ ಜಾನಪದ ಕಥೆಯನ್ನು ಹೇಳಲು ಪ್ರೋತ್ಸಾಹಿಸಲಾಯಿತು ಮತ್ತು ಆ ಕತೆಯಲ್ಲಿ ಬಂದಂತಹ ಪಾತ್ರಗಳ ಬಗ್ಗೆ ಬೇರೆ ವಿದ್ಯಾರ್ಥಿಗಳು ತಾರ್ಕಿಕವಾಗಿ ಚರ್ಚೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. 

Story Reading

" Reading maketh a full man; conference a ready man; and writing an exact man; and, therefore, if a man write little, he had need have a great memory; if he confer little, he had need have a present wit; and if he read little, he had need have much cunning, to seem to know that he doth not." - Francis Bacon. To become an exact man,  one should begin the reading.  The students of class 7 of my school,  GHPS Sirivara enjoyed story reading. The stories are based on fantasy.  Hence the learners were happy to read and enjoy them.  https://photos.app.goo.gl/4WoyDMEowRAVLr9q6 https://photos.app.goo.gl/fAQzJ9y7MRx11dMH9

Letter to the Prime Minister

Image
 The students of class 4 to 7 of GHPS Sirivara, Tumkur, wrote letter the Prime Minister of India on 9th December. The letter writing program was conducted by India Post. Ms. Amrutha, an employee in Postal Service gave letters to the students and asked to write on two different topics. The topics are 1. Unsung Heroes of Freedom Struggle 2. My Vision for India in 2047.  It was up to the students to choose any one topic on their choice. The HM, M S Vedavathi, and teachers, H K Lakshminarasamma, Lakshmidevi and Shivanand Hiremath attended during the entire session.

ವಿಶ್ವ ಕೈ ತೊಳೆಯುವ ದಿನಾಚರಣೆ

Image
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರಿವಾರದಲ್ಲಿ ದಿನಾಂಕ: 30/10/2021 ರಂದು ಬೆಳಗ್ಗೆ 9.45 ಕ್ಕೆ ಶಾಲೆಯ ಮಕ್ಕಳಿಗೆ ಕೈ ತೊಳೆಯುವ ವಿಧಾನವನ್ನು ಅನುಸರಿಸುವ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು ಮತ್ತು ವಿದ್ಯಾರ್ಥಿಗಳಿಗೆ ಕೈತೊಳೆಯುವ ವಿಧಾನವನ್ನು ಶಿಕ್ಷಕರು ಸ್ವತ ಕೈ ತೊಳೆಯುವ ಮೂಲಕ ಹೇಳಿ ಕೊಟ್ಟರು. ವಿಶ್ವ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯವರು ಮಕ್ಕಳೊಂದಿಗೆ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 

ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ

Image
ಇಲಾಖೆಯ ಆದೇಶದಂತೆ ಇಂದು ದಿನಾಂಕ: 28 ಅಕ್ಟೋಬರ್ 2021 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರಿವಾರದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ 4 ಹಾಡುಗಳನ್ನು ಹಾಡಿಸಲಾಯಿತು. 1. ಜಯ ಭಾರತ ಜನನಿಯ ತನುಜಾತೆ 2. ಜೋಗದ ಸಿರಿ ಬೆಳಕಿನಲ್ಲಿ 3. ಬಾರಿಸು ಕನ್ನಡ ಡಿಂಡಿಮವ 4. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಈ ಕಾರ್ಯಕ್ರಮದಲ್ಲಿ 135 ವಿದ್ಯಾರ್ಥಿಗಳು ಮತ್ತು 4  ಶಿಕ್ಷಕರು: ವೇದಾವತಿ ಎಂ ಎಸ್, ಲಕ್ಷ್ಮೀನರಸಮ್ಮ, ಲಕ್ಷ್ಮೀದೇವಿ ಮತ್ತು ಶಿವಾನಂದ ಹೀರೆಮಠ ಹಾಗೂ ಅಡುಗೆ ಸಿಬ್ಬಂದಿ ಅವರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಜ್ಞಾ ವಿಧಿಯನ್ನು ಸಲ್ಲಿಸಲಾಯಿತು.

Clean India Campaign

Image
 Clean India Campaign has been successfully organised in GHPS Sirivara on  Saturday, 23rd October, 2021 at 10.30. All the teachers and students from class 6 and 7 attended. Around 41 students were given an idea of Clean India Campaign by Lakshmidevi madam. Lakshminarasamma madam invited everyone. Incharge HM, Vedavathi MS presented presidencial remarks. And finally Mr. Shivanand Hiremath presented vote of thanks.

6 ನೇ ತರಗತಿಯ ಪದ್ಯ: ಬೇಸಿಗೆ

Image
ಆತ್ಮೀಯ ವಿದ್ಯಾರ್ಥಿ ಮತ್ತು ಓದುಗ ಬಂಧುಗಳೇ ಈ ಕೆಳಗಿನ ಎರಡು ವಿಡಿಯೋಗಳು ನಿಮಗೆ ಬೇಸಿಗೆ ಎಂಬ ಪದ್ಯದ ವಿವರವನ್ನು ನೀಡುತ್ತವೆ. ದಯವಿಟ್ಟು ಈ ಎರಡು ಪದ್ಯಗಳನ್ನು ಮೇಲೆ ತೋರಿಸಿದ ಯೂಟ್ಯೂಬ್ ಮೂಲಕ ನೋಡಿ ಅರ್ಥೈಸಿಕೊಳ್ಳಿ.  

Preposition

Dear learning community, the following link will help you to learn preposition more easily and effectively. Click here to view the document