ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ

ಇಲಾಖೆಯ ಆದೇಶದಂತೆ ಇಂದು ದಿನಾಂಕ: 28 ಅಕ್ಟೋಬರ್ 2021 ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿರಿವಾರದಲ್ಲಿ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ 4 ಹಾಡುಗಳನ್ನು ಹಾಡಿಸಲಾಯಿತು.

1. ಜಯ ಭಾರತ ಜನನಿಯ ತನುಜಾತೆ

2. ಜೋಗದ ಸಿರಿ ಬೆಳಕಿನಲ್ಲಿ

3. ಬಾರಿಸು ಕನ್ನಡ ಡಿಂಡಿಮವ

4. ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು

ಈ ಕಾರ್ಯಕ್ರಮದಲ್ಲಿ 135 ವಿದ್ಯಾರ್ಥಿಗಳು ಮತ್ತು 4  ಶಿಕ್ಷಕರು: ವೇದಾವತಿ ಎಂ ಎಸ್, ಲಕ್ಷ್ಮೀನರಸಮ್ಮ, ಲಕ್ಷ್ಮೀದೇವಿ ಮತ್ತು ಶಿವಾನಂದ ಹೀರೆಮಠ ಹಾಗೂ ಅಡುಗೆ ಸಿಬ್ಬಂದಿ ಅವರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಜ್ಞಾ ವಿಧಿಯನ್ನು ಸಲ್ಲಿಸಲಾಯಿತು.















Comments

Popular posts from this blog

ಶಿಕ್ಷಣ ಪರ್ವ

Story Reading