ಶಿಕ್ಷಣ ಪರ್ವ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿರಿವರದಲ್ಲಿ ದಿನಾಂಕ 07- 09-2022 ರಂದು ಶಿಕ್ಷಣ ಪರ್ವ ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಪಾತ್ರವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಅಣುಕನ್ನ ಏರ್ಪಡಿಸಲಾಯಿತು. ಕೆಲವು ವಿದ್ಯಾರ್ಥಿಗಳು ಮಕ್ಕಳಿಗೆ ಪಾಠವನ್ನ ಮಾಡುವ ಮುಖಾಂತರ ವಿಭಿನ್ನ ರೀತಿಯಲ್ಲಿ ಶಿಕ್ಷಕರ ಪಾತ್ರವನ್ನು ನಿರ್ವಹಿಸಿದರು. ಮಕ್ಕಳು ಪಾಠವನ್ನು ಮಾಡಲು ಸಮಾಜ ವಿಜ್ಞಾನ, ಕನ್ನಡ, ಹಿಂದಿ ಮತ್ತು ಇತರ ವಿಷಯಗಳಲ್ಲಿ ಬೋಧನೆ ಮಾಡಿದರು.
Comments
Post a Comment