Posts

Showing posts from January, 2022

ಜಾನಪದ ಕಥೆ ಮತ್ತು ಪಾತ್ರಗಳ ಪರಿಶೀಲನೆ

100 ದಿನಗಳು ಓದು ಎಂಬ ಕಾರ್ಯಕ್ರಮದಡಿಯಲ್ಲಿ ಇಂದು, ದಿನಾಂಕ: 29 ಜನವರಿ 2022ರಂದು ನಮ್ಮ ಶಾಲೆಯಲ್ಲಿ 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಥೆಯ ಪುಸ್ತಕವನ್ನು ನೀಡಿ, ಆ ಕತೆಯ ಕುರಿತು ವಿದ್ಯಾರ್ಥಿಗಳ ಮೂಲಕ ಪ್ರಶ್ನೆಗಳನ್ನು ಕೇಳಲಾಯಿತು. ಕಥೆಯನ್ನು ಹೇಳಿದ್ದ ವಿದ್ಯಾರ್ಥಿ ಬೇರೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಪಾತ್ರಗಳ ಕುರಿತು ವಿಮರ್ಶಾತ್ಮಕವಾಗಿ ಉತ್ತರಿಸಿದರು.   4 ಮತ್ತು 5 ನೇ ತರಗತಿಯ ಮಕ್ಕಳಿಗೆ ಜಾನಪದ ಕಥೆಯನ್ನು ಹೇಳಲು ಪ್ರೋತ್ಸಾಹಿಸಲಾಯಿತು ಮತ್ತು ಆ ಕತೆಯಲ್ಲಿ ಬಂದಂತಹ ಪಾತ್ರಗಳ ಬಗ್ಗೆ ಬೇರೆ ವಿದ್ಯಾರ್ಥಿಗಳು ತಾರ್ಕಿಕವಾಗಿ ಚರ್ಚೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. 

Story Reading

" Reading maketh a full man; conference a ready man; and writing an exact man; and, therefore, if a man write little, he had need have a great memory; if he confer little, he had need have a present wit; and if he read little, he had need have much cunning, to seem to know that he doth not." - Francis Bacon. To become an exact man,  one should begin the reading.  The students of class 7 of my school,  GHPS Sirivara enjoyed story reading. The stories are based on fantasy.  Hence the learners were happy to read and enjoy them.  https://photos.app.goo.gl/4WoyDMEowRAVLr9q6 https://photos.app.goo.gl/fAQzJ9y7MRx11dMH9